Exclusive

Publication

Byline

Brain Teaser: ಚಿತ್ರದಲ್ಲಿ ಒಟ್ಟು ಎಷ್ಟು ಜನ ಹುಡುಗಿಯರಿದ್ದಾರೆ, ಪಟ್ ಅಂತ ನೋಡಿ ಥಟ್ ಅಂತ ಉತ್ತರ ಹೇಳಿ, ನಿಮಗೊಂದು ಚಾಲೆಂಜ್‌

ಭಾರತ, ಮೇ 3 -- ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಅಥವಾ ಬ್ರೈನ್ ಟೀಸರ್‌ಗಳು ಎಂದರೆ ಕೇವಲ ಟೈಮ್ ಪಾಸ್ ಮಾಡಲು ಮಾತ್ರವಲ್ಲ, ಅದಕ್ಕೂ ಮೀರಿ ಈ ಚಿತ್ರಗಳು ನಮ್ಮ ಬುದ್ಧಿವಂತಿಕೆಯನ್ನು ಪರೀಕ್ಷೆ ಮಾಡುತ್ತವೆ. ಇವು ನಮ್ಮ ಕಣ್ಣು ಹಾಗೂ ಮೆದುಳಿಗೆ ಸವಾಲ... Read More


ಮುದ್ದು ಸೊಸೆ: ಮನೆಗೆ ಹೆಣ್ಣು ನೋಡಲು ಬರುತ್ತಿದ್ದೇವೆಂದು ವಿದ್ಯಾ ತಂದೆಗೆ ತಿಳಿಸಿದ ಶಿವರಾಮೇಗೌಡ; ನಿಧಿ ಸಿಕ್ಕಂತೆ ಖುಷಿಪಟ್ಟ ಚೆಲುವ

ಭಾರತ, ಮೇ 3 -- ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮುದ್ದು ಸೊಸೆ ಧಾರಾವಾಹಿ ಶುಕ್ರವಾರದ ಸಂಚಿಕೆಯಲ್ಲಿ ಏನೆಲ್ಲಾ ಆಯ್ತು? 15ನೇ ಎಪಿಸೋಡ್‌ ಕಥೆ ಹೀಗಿದೆ. ಸಾವಿತ್ರಿ ಅವಮಾನ ಮಾಡಿದ್ದಕ್ಕೆ ರತ್ನ ಬಳಿ ಕ್ಷಮೆ ಕೇಳಲು ವಿದ್ಯಾ ಮನ... Read More


ಪ್ರವಾಸಿಗರ ಮೇಲೆ ಉಗ್ರದಾಳಿಯ ಬಗ್ಗೆ ಗುಪ್ತಚರ ಮಾಹಿತಿ ಇತ್ತು; ಆದರೆ ಪಹಲ್ಗಾಮ್‌ನಲ್ಲಿ ಅಲ್ಲ ಎಂದ ಅಧಿಕಾರಿಗಳು

Bengaluru, ಮೇ 3 -- ಶ್ರೀನಗರ: ಪಹಲ್ಗಾಮ್‌‌‌‌ನಲ್ಲಿ ನಡೆದ ಮಾರಣಾಂತಿಕ ಭಯೋತ್ಪಾದಕ ದಾಳಿಗೂ ಕೆಲವು ದಿನಗಳ ಮೊದಲು, ಶ್ರೀನಗರದ ಹೊರವಲಯದಲ್ಲಿರುವ ಹೋಟೆಲ್‌‌‌‌ಗಳಲ್ಲಿ ತಂಗುವವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಗುಪ್... Read More


ಬೇಸಿಗೆಯಲ್ಲಿ ಜೀನ್ಸ್, ಪಲಾಜೊ ಮೇಲೆ ಧರಿಸಲು ಬೆಸ್ಟ್ ಎನ್ನಿಸುವ ಹತ್ತಿ ಬಟ್ಟೆಯ ಕುರ್ತಾಗಳಿವು, ಟ್ಯೂನಿಕ್ ಟಾಪ್‌ ಕೂಡ ಟ್ರೆಂಡ್‌ನಲ್ಲಿದೆ

ಭಾರತ, ಮೇ 3 -- ಬೇಸಿಗೆಯಲ್ಲಿ ಧರಿಸಲು ಹತ್ತಿ ಬಟ್ಟೆಯ ಕುರ್ತಾಗಳು ಹೆಚ್ಚು ಸೂಕ್ತ ಎನ್ನಿಸುತ್ತವೆ. ಆಫೀಸ್‌, ಕಾಲೇಜಿಗೆ ಹೋಗಲು ಇವು ಬೆಸ್ಟ್‌. ಹತ್ತಿ ಬಟ್ಟೆಯಿಂದ ತಯಾರಿಸಿದ ಸ್ಟೈಲಿಶ್ ಕುರ್ತಾಗಳು ಈಗ ಟ್ರೆಂಡ್‌ನಲ್ಲಿವೆ. ಜೀನ್ಸ್ ಹಾಗೂ ಪಲಾಜ... Read More


ಶಕ್ತಿಯ ಪ್ರತೀಕವಾಗಿ ಮಗಳಿಗೆ ದೇವಿಯ ಹೆಸರನ್ನಿಟ್ಟ ಹರ್ಷಿಕಾ ಪೂಣಚ್ಚ- ಭುವನ್‌ ಪೊನ್ನಣ್ಣ ದಂಪತಿ

Bengaluru, ಮೇ 3 -- ಸ್ಯಾಂಡಲ್‌ವುಡ್ ನಟಿ‌ ಹರ್ಷಿಕಾ ಪೂಣಚ್ಚ ಮತ್ತು ಪತಿ ಭುವನ್‌ ಪೊನ್ನಣ್ಣ ಇದೀಗ ಸಂಭ್ರಮದಲ್ಲಿದ್ದಾರೆ. ಮಗಳಿಗೆ ನಾಮಕರಣ ಮಾಡಿ, ಖುಷಿಪಟ್ಟಿದ್ದಾರೆ. ಅಷ್ಟಕ್ಕೂ ಮಗಳ ಹೆಸರೇನು? ಮುಂದೆ ಓದಿ. ಮಗಳ ಫೋಟೋ ಹಂಚಿಕೊಳ್ಳುವ ಮೂಲಕ... Read More


ಪಾಕಿಸ್ತಾನಿ ಮಹಿಳೆಯೊಂದಿಗಿನ ಮದುವೆಯನ್ನು ಮರೆಮಾಚಿದ್ದಕ್ಕಾಗಿ ಸಿಆರ್‌‌‌‌ಪಿ‌‌‌‌ಎಫ್ ಯೋಧ ವಜಾ

Bengaluru, ಮೇ 3 -- ನವದೆಹಲಿ: ಪಾಕಿಸ್ತಾನಿ ಮಹಿಳೆಯೊಂದಿಗಿನ ತನ್ನ ಮದುವೆಯನ್ನು ಮರೆಮಾಚಿದ್ದಕ್ಕಾಗಿ ಯೋಧನನ್ನು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಶನಿವಾರ ವಜಾಗೊಳಿಸಿದೆ. ರಾಷ್ಟ್ರೀಯ ಭದ್ರತೆ ಮತ್ತು ಗಂಭೀರ ಕಾಳಜಿಯ ವಿಷಯದ ಅಡಿಯಲ್ಲಿ ತಕ... Read More


ಗುಡ್ ನ್ಯೂಸ್ ಕೊಟ್ಟ ಕಿಪ್ಪಿ ಕೀರ್ತಿ, ಇದು ಕನಸೋ ನನಸೋ ಗೊತ್ತಾಗ್ತಾ ಇಲ್ಲ ಎನ್ನುತ್ತಲೇ ಭಾವುಕಳಾದ ವೈರಲ್‌ ಸ್ಟಾರ್

ಭಾರತ, ಮೇ 3 -- ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಜನ ತಮ್ಮ ವಿಡಿಯೋಗಳ ಮೂಲಕವೇ ವೈರಲ್‌ ಆದವರಿದ್ದಾರೆ. ಪಾಸಿಟಿವ್‌ ವಿಚಾರಕ್ಕೆ ಒಂದಷ್ಟು ಮಂದಿ ಸುದ್ದಿಯಾದರೆ, ನೆಗೆಟಿವ್‌ ವಿಡಿಯೋಗಳಿಂದ ಟ್ರೋಲ್‌ಗೆ ಆಹಾರವಾದವರಿದ್ದಾರೆ. ಇಂತಿಪ್ಪ ಸೋಷಿಯಲ್... Read More


ನನ್ನದಾಯ್ತು ನೀವೂ ರಾಜೀನಾಮೆ ಕೊಡಿ, ಇದು ರಾಜೀನಾಮೆ ಕೊಡುವ ರೀತಿಯೇ: ವಿಜಯಪುರ ಪಾಟೀಲದ್ವಯರ ನಿಲ್ಲದ ರಾಜಕೀಯ ಸವಾಲು ಸಮರ

ಭಾರತ, ಮೇ 3 -- ವಿಜಯಪುರ: ವಿಜಯಪುರ ರಾಜಕೀಯ ಹೊಡೆತ, ಮಾತಿನ ಏಟುಗಳಿಗೆ ಹೆಸರುವಾಸಿಯಾದ ಜಿಲ್ಲೆ. ಹಿಂದಿನಿಂದಲೂ ಇರುವ ಪಾಟೀಲರ ಪಾರುಪತ್ಯದ ಪರಂಪರೆ ಈಗಲೂ ಮುಂದುವರಿದಿದೆ. ಮೂರೂವರೆ ದಶಕದಿಂದಲೂ ಸಕ್ರಿಯ ರಾಜಕಾರಣದಲ್ಲಿರುವ ಕಾಂಗ್ರೆಸ್‌ನ ಹಾಲಿ ... Read More


ಕ್ರಿಕೆಟಿಗ ವಿರಾಟ್ ಕೊಹ್ಲಿ ಬಯೋಪಿಕ್‌ನಲ್ಲಿ ನಟಿಸುತ್ತಾರಾ ತಮಿಳಿನ ಖ್ಯಾತ ನಟ ಸಿಂಬು; ಈ ಗಾಸಿಪ್ ಹರಡಲು ಕಾರಣ ಹೀಗಿದೆ

ಭಾರತ, ಮೇ 3 -- ಕ್ರಿಕೆಟಿಗ ವಿರಾಟ್ ಕೊಹ್ಲಿ ಜೀವನಚರಿತ್ರೆ ಸಿನಿಮಾವಾಗುವ ಬಗ್ಗೆ ಹಲವು ದಿನಗಳಿಂದ ಗಾಸಿಪ್‌ಗಳು ಹರಡುತ್ತಲೇ ಇವೆ. ಇದೀಗ ವಿರಾಟ್ ಬಯೋಪಿಕ್ ಬಗ್ಗೆ ಮತ್ತೆ ಸುದ್ದಿ ಹರಡುತ್ತಿದೆ. ಮಾತ್ರವಲ್ಲ ತಮಿಳಿನ ಸ್ಟಾರ್ ನಟ ಸಿಂಬು ವಿರಾಟ್ ... Read More


ಭಾರತೀಯ ರೈಲ್ವೆ ಸಹಯೋಗದಲ್ಲಿ ಈ ತಿಂಗಳಲ್ಲೇ ಐಆರ್‌ಸಿಟಿಸಿ ಆರಂಭಿಸುತ್ತಿದೆ ಚಾರ್ ಧಾಮ್‌ನ ಆಧ್ಯಾತ್ಮಿಕ ಪ್ರವಾಸ

Delhi, ಮೇ 3 -- ದೆಹಲಿ: ಈ ಬೇಸಿಗೆಯಲ್ಲಿ ಭಾರತದ ಪ್ರಮುಖ ಯಾತ್ರಾ ಸ್ಥಳಗಳನ್ನು ಒಂದೇ ಪ್ರವಾಸದಲ್ಲಿ ನೋಡುವ ಆಸಕ್ತಿ ಇದೆಯಾ, ಉತ್ತರ ಹಾಗೂ ದಕ್ಷಿಣ ಭಾರತದ ಪ್ರಸಿದ್ದ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವ ಮನಸಿದ್ದರೆ ಭಾರತೀಯ ರೈಲ್ವೆಯ ಸಹಯೋಗದೊಂ... Read More